ನೆಲಮಂಗಲ: ಸುಭಾಷ್ ನಗರದಲ್ಲಿ ಮನೆಯ ಮುಂದೆ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು,ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನೆಲಮಂಗಲ: ನೆಲಮಂಗಲ ನಗರದಲ್ಲಿ ನಡೆದ ಘೋರ ಘಟನೆಪೋಷಕರೇ ಮನೆಯ ಮುಂದೆ ಆಟವಾಡು ನಿಮ್ಮ ಮಕ್ಕಳ ಬಗ್ಗೆ ಎಚ್ಚರ ಎಚ್ಚರ !? ಮನೆಯ ಬಳಿ ರಸ್ತೆ ಮೇಲೆ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು ಪ್ರಜ್ಞೆ ಇಲ್ಲದ ಬೇಜವಬ್ದಾರಿ ರೀತಿಯಲ್ಲಿ ಕಾರು ಚಾಲನೆ ಮಾಡಿದ ಚಾಲಕ ಪವಾಡ ಸದೃಶ್ಯದಂತೆ ಸಾವಿನಿಂದ ಪಾರಾದ ಮಗು