ಕಲಬುರಗಿ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ಭೇಟಿ ನೀಡಿದರು ಈ ಸಂದರ್ಭದಲ್ಲಿ ಕಾರಾಗೃಹದಲ್ಲಿನ ಸಿಸಿಟಿವಿ ಹಾಗೂ ಕೇಂದ್ರ ಕಾರಾಗೃಹದ ಸುತ್ತಲಿನ ಭದ್ರತೆ ವೀಕ್ಷಣೆ ಮಾಡಿದರು. ನ.18 ರಂದು ಭೇಟಿ ನೀಡಿದ್ದಾರೆ
ಕಲಬುರಗಿ: ಕೇಂದ್ರ ಕಾರಾಗೃಹಕ್ಕೆ ನಗರ ಪೊಲೀಸ್ ಆಯುಕ್ತರ ದಿಢೀರ್ ಭೇಟಿ - Kalaburagi News