ಇಳಕಲ್: ಮಹಮ್ಮದ ಪೈಗಂಬರ್ ಜನ್ಮದಿನ ಮೆರವಣಿಗೆ ಪೋಲಿಸ್ ಬಂದೋಬಸ್ತ
ವ್ಯವಸ್ಥೆ ನೀಡುವಂತೆ ಎಸ್‌ಪಿಗೆ ಮನವಿ ಸಲ್ಲಿಸಿದ ಮುಸ್ಲಿಂ ಮುಖಂಡರು
Ilkal, Bagalkot | Sep 4, 2025
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಹಮ್ಮದ ಪೈಗಂಬರ್‌ವರ ೧೫೦೦ ನೇ ಜನ್ಮದಿನದ ಅಂಗವಾಗಿ ಸೆ.೦೫ ರಂದು ಮೆರವಣಿಗೆ ನಡೆಯುತ್ತಿದ್ದರಿಂದ...