ಕಲಬುರಗಿ ನಗರದ ವಿವಿಧ ಬಡಾವಣೆಯಲ್ಲಿ ಮೋರಂ ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಲೈ ದೇವರುಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಯಿತು ಮುಸ್ಲಿಂ ಹಿಂದು ಬಾಂಧವರು ಭಾಗವಹಿಸಿದ್ದರು.ಜುಲೈ 6 ರಂದು ಮಾಹಿತಿ ಗೊತ್ತಾಗಿದೆ
ಕಲಬುರಗಿ: ನಗರದಲ್ಲಿ ಅದ್ಧೂರಿಯಾಗಿ ಜರುಗಿದ ಮೋಹರಂ ಹಬ್ಬ - Kalaburagi News