ತನ್ನ ಹೇಳಿಕೆಯನ್ನು ವಾಪಾಸ್ ಪಡೆದು ಕಿಚ್ಚ ಡಬಲ್ ಸ್ಟ್ಯಾಂಡರ್ಡ್ ಆದ್ರಾ ಅನ್ನೋ ಅಭಿಪ್ರಾಯ ವ್ಯಕ್ತ ಆಗ್ತಿದೆ. ಕಿಚ್ಚ vs ದರ್ಶನ್ ಅಭಿಮಾನಿಗಳು ಅನ್ನೋ ತರ ಚಿತ್ರಣ ಇತ್ತು. ಸದ್ಯ ಈ ಬಗ್ಗೆ ದರ್ಶನ್ ಬಗ್ಗೆ ಕಿಚ್ಚ ಹಾಕಿರುವ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ದರ್ಶನ್ ಜೊತೆಗಿನ ಒಂದು ಫೋಟೋ ಹಾಕಿ. ಒಳ್ಳೆಯದಾಗಲಿ ಅಂತ ಬರೆದು ಕೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.