ಬೆಂಗಳೂರು ಉತ್ತರ: ಸಿನಿಮಾ ಪ್ರಚಾರಕ್ಕೆ ಬಾರದ ನಟಿ ರಮೋಲಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ ರಿಚ್ಚಿ ಚಿತ್ರತಂಡ
Bengaluru North, Bengaluru Urban | Aug 23, 2025
ಕಿರುತೆರೆ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ರಮೋಲಾ ವಿರುದ್ಧ ಶನಿವಾರ ಮಧ್ಯಾಹ್ನ ೧೨ರ ಸುಮಾರಿಗೆ ಶಿವಾನಂದ್ ಸರ್ಕಲ್ ಬಳಿಯ...