ಚೆಟ್ಟಳ್ಳಿಯ ಎಟಿಎಂನಲ್ಲಿ ಎಮರ್ಜನ್ಸಿ ಸೈರನ್ ನಿಂದಾಗಿ ಎದ್ನೊ ಬಿದ್ನೋ ಅಂತ ಓಡಿದ ಪೊಲೀಸ್ ಮುಂದೆನಾಯ್ತು ನೀವೆ ನೋಡಿ.....!
Kushalanagar, Kodagu | Aug 6, 2025
ಅದು ರಾತ್ರಿ 2 ಗಂಟೆಯ ಸಮಯ.. ಕೆನರಾ ಬ್ಯಾಂಕ್ ಎಟಿಎಂ ಒಂದರಿಂದ ಸೆಕ್ಯುರಿಟಿ ಅಲರ್ಟ್ ಮೆಸೇಜ್ ಪಾಸ್ ಆಗಿತ್ತು. ಅದೂ ಕೂಡ ಬೆಂಗಳೂರು ಪೋಲಿಸ್...