ಚಿಟಗುಪ್ಪ: ಕಳ್ಳತನ ಆಗಿರುವ ಮೊಬೈಲ್ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಬೆಮಳಖೇಡಾ ಪೊಲೀಸರು
ಮೊಬೈಲ್ ಕಳೆತನಾಗಿರುವ ಕುರಿತು ಬೆಮ್ಮಿಕ್ಕಡ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಗಂಭೀರ ಪರಿಗಣಿಸಿದ ಪೊಲೀಸರು ಮೊಬೈಲ್ ಅನ್ನ ಪೋರ್ಟಲ್ ಮೂಲಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಒಂಟಿ ಅವರ ನಿರ್ದೇಶನದ ಮೇರೆಗೆ ಬೆಂಬಲ ಪಿಎಸ್ಐ ನಿಂಗಪ್ಪ ಹಾಗೂ ಸಿಬ್ಬಂದಿ ಸೇರಿ ಪೋರ್ಟಲ್ ಮೂಲಕಬೆಂಬಲ ಪಿಎಸ್ಐ ನಿಂಗಪ್ಪ ಹಾಗೂ ಸಿಬ್ಬಂದಿ ಸೇರಿ ಪೋರ್ಟಲ್ ಮೂಲಕ ಕಳ್ಳತನ ಆದ ಮೊಬೈಲ್ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ಮಂಗಳವಾರ ಸಂಜೆ 5ಕ್ಕೆ ತಿಳಿಸಲಾಗಿದೆ.