ಬಸವಕಲ್ಯಾಣ: ಮಂಠಾಳನಲ್ಲಿ ಮಾಜಿ ಸಿಎಂ ದಿ.ಎನ್. ಧರ್ಮಸಿಂಗ್ ಪುಣ್ಯಸ್ಮರಣೆ ನಿಮಿತ್ತ ಯಶಸ್ವಿಯಾಗಿ ಜರುಗಿದ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ
Basavakalyan, Bidar | Jul 26, 2025
ಬಸವಕಲ್ಯಾಣ: ದಿ.ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ 8ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಎನ್ಎಸ್'ಯುಐ ಹಾಗೂ ಧರ್ಮಸಿಂಗ್ ಫೌಂಡೇಶನ್...