ಪಾವಗಡ: ರಾಜಣ್ಣ ಸಚಿವರಾಗಿ ಮುಂದುವರಿಯಲಿ, ಇಲ್ಲದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಪಟ್ಟಣದಲ್ಲಿ ಪಾಳೇಗಾರ್ ಲೋಕೇಶ್ ಎಚ್ಚರಿಕೆ
Pavagada, Tumakuru | Aug 11, 2025
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ಜಿಲ್ಲಾ...