ಹುಬ್ಬಳ್ಳಿ: ದೀಪಗಳ ಹಬ್ಬದ ಈ ಸುಸಂದರ್ಭದಲ್ಲಿ ಶಾಸಕರು ಹಾಗೂ ಆತ್ಮೀಯರಾದ ಮಹೇಶ್ ಟೆಂಗಿನಕಾಯಿ ಅವರ ಕಚೇರಿಯಲ್ಲಿ ಲಕ್ಷ್ಮಿ ಪೂಜೆಯಲ್ಲಿ ಭಾಗಿಯಾದೆನು. ಜಗನ್ಮಾತೆ ಮಹಾಲಕ್ಷ್ಮಿಯು ಸರ್ವರಿಗೂ ಆರೋಗ್ಯ, ಸಂಪತ್ತು, ಸುಖ ಶಾಂತಿ ಕರುಣಿಸಲಿ. ಪ್ರತಿಯೊಬ್ಬರ ಜೀವನದಲ್ಲಿ ಬೆಳಕು, ಸಂತೋಷ ಮತ್ತು ಸಮೃದ್ಧಿ ತುಂಬಿರಲಿ. ಲಕ್ಷ್ಮೀ ದೇವಿಯ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಸದಾ ಶುಭದ ಸ್ಪಂದನೆ, ಮನದ ಶಾಂತಿ ಮತ್ತು ಯಶಸ್ಸಿನ ಬೆಳಕು ನೆಲೆಸಿರಲಿ ಎಂದು ತಿಳಿಸಿದರು.