ಬೆಂಗಳೂರು ದಕ್ಷಿಣ: BMTC ಭೀಕರ ಅಪಘಾತ! ಆಟೋ ಜಕಮ್! ಚಾಲಕ ಅಪ್ಪಚ್ಚಿ! ಒಂದು ಗೂಡ್ಸ್ ವಾಹನ 2 ಬೈಕ್ ಜಕಮ್! ಮೈಸೂರು ರಸ್ತೆಯಲ್ಲಿ ಯಮನಾದ BMTC
ಅಕ್ಟೋಬರ್ 28 ಸಂಜೆ 6 ಗಂಟೆ ಸುಮಾರಿಗೆ BMTC ಭೀಕರ ಅಪಘಾತ ನಡೆದಿದೆ. ಒಂದು ಗೂಡ್ಸ್ ಗಾಡಿ, ಆಟೋ & ಇಬ್ಬರು ಪ್ಯಾಸೆಂಜರ್ಸ್ ಗಳಿಗೆ BMTC ಆಕ್ಸಿಡೆಂಟ್ ಮಾಡಿದ್ದು EV ಬಸ್ ಅಪಘಾತ ಮುಂದುವರಿದಿದೆ. ತಾವರೆಕೆರೆ ಟು kr ಮಾರ್ಕೆಟ್ ರೂಟ್ ಅಲ್ಲಿ ಹೋಗ್ತಿದ್ದ ಬಸ್ ಅಪಘಾತ ಮಾಡಿದೆ. ಈ