ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಇಲಾಖೆಗಳಲ್ಲಿ ಖಾಲಿಯಿರೋ ಹುದ್ದೆಗಳನ್ನ ಸರ್ಕಾರ ಭರ್ತಿ ಮಾಡಲು ಮನಸ್ಸು ಮಾಡ್ತಿಲ್ಲ ಅಂತಾ ಎಮ್ಎಲ್ಸಿ ಶಶೀಲ್ ನಮೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಡಿಸೆಂಬರ್ 26 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, 371(ಜೆ) ಅಡಿಯಲ್ಲಿ ನೇಮಕವಾಗೋ ಹುದ್ದೆಗಳಲ್ಲಿ ಸಾಕಷ್ಟು ನ್ಯೂನತೆಗಳಿವೆ.. ಈ ಎಲ್ಲಾ ನ್ಯೂನತೆಗಳನ್ನ ಬಗೆಹರಿಸಲು ಸರ್ಕಾರ ಸಮಿತಿ ರಚನೆ ಮಾಡಬೇಕೆಂದು ಎಮ್ಎಲ್ಸಿ ಶಶೀಲ್ ನಮೋಶಿ ಆಗ್ರಹಿದ್ದಾರೆ..