ಶೋರಾಪುರ: ಸಕ್ರೆಪ್ಪ ತಾತನವರ ಸಹೋದರ ಆಕಾಲಿಕ ನಿಧನ, ದೇವರಗೋನಾಲ ಗ್ರಾಮಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ, ಸಾಂತ್ವನ
Shorapur, Yadgir | Jul 16, 2025
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಲ ಗ್ರಾಮದ ಹಯ್ಯಾಳಲಿಂಗೇಶ್ವರ ದೇವಸ್ಥಾನದ ಪೂಜ್ಯರಾದ ಸಕ್ರೆಪ್ಪ ತಾತನವರ ಸಹೋದರ ಆಕಲಿಕ ನಿಧನ...