ಚಿತ್ರದುರ್ಗ: ತಂದೆಯ ತಪ್ಪಿಗೆ ಮಗು ಬಲಿ, ನಗರದ ಜೋಗಿಮಟ್ಟಿ ರಸ್ತೆಯಲ್ಲಿ ಟಾಟಾ ಏಸ್ ವಾಹನ ಹರಿದು ಮೃತಪಟ್ಟ ಕಂದಮ್ಮ
Chitradurga, Chitradurga | Jul 18, 2025
ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿ ಟಾಟಾ ಏಸ್ ವಾಹನ ಹರಿದು ಮಗುವೊಂದು ಮೃತಪಟ್ಟ ಘಟನೆ ನಡೆದಿದೆ. ಮೂರು ವರ್ಷದ ಅರತ್ ಬೋರ ಎಂಬ ಮಗು...