ಯಲ್ಲಾಪುರ: ಹಾಸಣಗಿ ಯಡಳ್ಳಿಯಲ್ಲಿ ಮನೆಯಂಗಳದಲ್ಲಿದ್ದ ನಾಯಿಯನ್ನು ಕೊಂದು ಹೊತ್ತೋಯ್ದ ಚಿರತೆ,ಸಿಸಿ ಟಿವಿ ಯಲ್ಲಿ ಸೆರೆ
Yellapur, Uttara Kannada | Feb 28, 2025
ಯಲ್ಲಾಪುರ : ತಾಲೂಕಿನ ಹಾಸಣ ಗಿ ಗ್ರಾಮದ ಎಂ .ಕೆ.ಭಟ್ ಯಡಳ್ಳಿ ಇವರ ಮನೆಯಂಗಳ ದಲ್ಲಿ, , ಚಿರತೆಯೊಂದು ನಾಯಿಯನ್ನ ಹಿಡಿದು ಹೊತ್ತೊಯ್ಯುವ ದೃಶ್ಯ,...