ಚಳ್ಳಕೆರೆ: ತಾಲ್ಲೂಕಿನ ವರವಿನೋರಹಟ್ಟಿ ಗ್ರಾಮದಲ್ಲಿ ದುರಸ್ತಿ ಕಾಣದೆ ಕೆಟ್ಟು ನಿಂತ ಶುದ್ಧ ಕುಡಿವ ನೀರಿನ ಘಟಕ #localissue
Challakere, Chitradurga | Jun 8, 2025
ತಾಲ್ಲೂಕಿನ ವರವಿನೋರಹಟ್ಟಿ ಗ್ರಾಮದಲ್ಲಿ 6 ವರ್ಷಗಳಿಂದ ಶುದ್ದ ನೀರಿನ ಘಟಕ ಕೆಟ್ಟುನಿಂತಿದ್ದು ದುರಸ್ಥಿಪಡಿಸುವಂತೆ ಭಾನುವಾರ ಗ್ರಾಮಸ್ಥರು ಶುದ್ದ...