ರಾಮನಗರ: ಭೂಸ್ವಾದೀನ ಖಂಡಿಸಿ ಕಲ್ಪವೃಕ್ಷಕ್ಕೆ ಪೂಜೆ ಸಲ್ಲಿಸಿ, ಸರ್ಕಾರಕ್ಕೆ ಹಿಡಿ ಶಾಸ ಹಾಕಿದ ರೈತರು. ಬಿಡದಿಯ ಭೈರಮಂಗಲದಲ್ಲಿ ವಿನೂತನ ಪ್ರತಿಭಟನೆ.
Ramanagara, Ramanagara | Sep 7, 2025
ಬಿಡದಿ -- ಗ್ರೇಟರ್ ಬೆಂಗಳೂರು ಯೋಜನೆಗೆ ಭೂಸ್ವಾದೀನಕ್ಕೆ ಮುಂದಾಗಿರುವ ಸರ್ಕಾರ ಕ್ರಮ ಖಂಡಿಸಿ, ರೈತರು ಬಾನುವಾರ ಮಧ್ಯಾಹ್ನ 1: 30 ರ ಸಮಯದಲ್ಲಿ...