ಬೆಂಗಳೂರು ದಕ್ಷಿಣ: 20 ವರ್ಷಗಳಿಂದ ಕೆಲಸ ನೀಡಿದ್ದ ಮಾಲೀಕನನ್ನ
ವಂಚಿಸಿ ಕಳ್ಳತನ, ಆರೋಪಿಯನ್ನ ಬಂಧಿಸಿದ
ಜಯನಗರ ಪೊಲೀಸರು
Bengaluru South, Bengaluru Urban | Aug 12, 2025
ಉದ್ಯಮಿಯೊಬ್ಬರ ಕಚೇರಿಯಲ್ಲಿ ಹಂತಹಂತವಾಗಿ ಚಿನ್ನಾಭರಣಗಳು ಹಾಗೂ ನಗದು ದೋಚಿದ್ದ ಆರೋಪಿಯನ್ನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕಾರ್ತಿಕ್...