ಗೌರಿಬಿದನೂರು: ಶಾಸಕ ಪುಟ್ಟಸ್ವಾಮಿಗೌಡ ನೀಡಿದ ಗೌರಿ ಹಬ್ಬದ ಸೀರೆಗಳಿಗೆ ಬೆಂಕಿ ಹಚ್ಚಿದ ವಾಟದಹೊಸಹಳ್ಳಿ ಮಹಿಳೆಯರು
Gauribidanur, Chikkaballapur | Jul 28, 2025
ವಾಟದಹೊಸಹಳ್ಳಿ ಕೆರೆಯ ನೀರನ್ನು ನಗರಕ್ಕೆ ಸರಬರಾಜು ಮಾಡುವುದನ್ನು ಖಂಡಿಸಿದ ಮಹಿಳೆಯರು ಶಾಸಕರ ಎದುರೇ ಸೀರೆಗಳಿಗೆ ಬೆಂಕಿ ನಿಮ್ಮ ಸೀರೆಗಳು ಬೇಡ...