ರಾಯಚೂರು: ಪುಣ್ಯಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ತುಂಗಭದ್ರ ನದಿಯಲ್ಲಿ ನಾಪತ್ತೆ; ಪೊಲೀಸ್, ಈಜು ತಜ್ಞರಿಂದ ಶೋಧ ಕಾರ್ಯ ತೀವ್ರ
Raichur, Raichur | Jul 13, 2025
ಮಂತ್ರಾಲಯ ಮಠದ ತೀರದಲ್ಲಿರುವ ತುಂಗಭದ್ರ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಜುಲೈ 12 ರ ಶನಿವಾರ ಮಧ್ಯಾಹ್ನ...