ಹೊಸನಗರ: ಕೊಳವಳ್ಳಿ ಗ್ರಾಮದ ಸಂಪಳ್ಳಿ ಎಂಬಲ್ಲಿ ವಿದ್ಯುತ್ ತಗುಲಿ 2 ಜಾನುವಾರುಗಳು ಸಾವು, ಪ್ರಾಣಾಪಾಯದಿಂದ ಪಾರಾದ ಯುವತಿ
Hosanagara, Shimoga | Sep 12, 2025
ಹೊಸನಗರ ತಾಲೂಕಿನ ಕೊಳವಳ್ಳಿ ಗ್ರಾಮದ ಸಂಪಳ್ಳಿ ಎಂಬಲ್ಲಿ ವಿದ್ಯುತ್ ಕಂಬದ ಬಳಿ ಮೇಯುತ್ತಿದ್ದ ಎರಡು ಜಾನುವಾರುಗಳಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ...