ಕೊಪ್ಪ: ಟ್ರಾಫಿಕ್ ರೂಲ್ಸ್ ಉಲ್ಲಂಘನೆ, ಪೊಲೀಸ್ ಜಿಪಿಗೆ ಪೊಲೀಸರಿಂದಲೇ ಫೈನ್..!. ಕೊಪ್ಪದಲ್ಲಿ ಇಡೀ ರಾಜ್ಯವೇ ಗಮನ ಸೆಳೆದ ಅಪರೂಪದ ಕೇಸ್..!.
Koppa, Chikkamagaluru | Aug 28, 2025
ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಪೊಲೀಸರ ಜಿಪಿಗೆ ಪೊಲೀಸರೇ ಫೈನ್ ಹಾಕಿರುವ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ...