ಜೇವರ್ಗಿ: ತಾಲೂಕಿನ ವಿವಿಧ ಅತಿವೃಷ್ಟಿ ಪ್ರದೇಶಕ್ಕೆ ಶಾಸಕ ಅವಿನಾಶ್ ಜಾದವ್ ಭೇಟಿ
ಚಿಂಚೋಳಿ ತಾಲೂಕಿನಲ್ಲಿ ಬಾರಿ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ , ಅತಿವೃಷ್ಟಿ ಪ್ರದೇಶಗಳಿಗೆ ಶಾಸಕ ಅವಿನಾಶ್ ಜಾದವ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅನೇಕ ಅಧಿಕಾರಿಗಳು ಶಾಸಕರಿಗೆ ಸಾತ್ ನೀಡಿದರು. ಬೇಗ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೆ.29 ರಂದು ಭೇಟಿ ನೀಡಿದ್ದಾರೆ