ಚಿಂಚೋಳಿ: ಕಬ್ಬು ನುರಿಸುವ ಮೊದಲು ಪೂಜೆ: ಚಿಂಚೋಳಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸಲು ಪ್ರಾರಂಭ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕದಲ್ಲಿ ಕಬ್ಬು ನುರಿಸುವ ಮೊದಲನೇ ಹಂಗಾಮಿನ ಪೂಜೆಯನ್ನು ಶುಕ್ರವಾರ 11 ಗಂಟೆಗೆ ನೆರವೇರಿಸಲಾಯಿತು. ಜಿಲ್ಲೆಯ ವಿವಿಧ ಮಠಾಧೀಶರು ಹಾಗೂ ರೈತರ ಸಮ್ಮುಖದಲ್ಲಿ ಪೂಜೆ ಕಾರ್ಯ ನೇರವೇರಿತು. ಶಾಸಕ ಬಸನಗೌಡ ಗೌಡ ಪಾಟೀಲ್ ಯತ್ನಾಳ, ಮಾಜಿ ಸಂಸದ ಡಾ. ಉಮೇಶ ಜಾಧವ ಪಾಲ್ಗೊಂಡಿದ್ದರು...