ಯಲ್ಲಾಪುರ: ಹೊಳೆಯಲ್ಲಿ ಮುಳುಗಿ ಮೃತ ಪಟ್ಟ ಸಾಗರನ ಸಾವಿನ ಬಗ್ಗೆ ಶಂಕೆ,ದೂರು ದಾಖಲು
ಯಲ್ಲಾಪುರ : ಪಟ್ಟಣದ ಸಬಗೇರಿಯ ಸಾಗರ ದೇವಾಡಿಗ ಕಳಾಸೆ ಹೊಳೆಯಲ್ಲಿ ಮುಳುಗಿ ಸಹಜವಾಗಿ ಸತ್ತಿಲ್ಲ. ಬರ್ತಡೆ ಪಾರ್ಟಿ ನೆಪದಲ್ಲಿ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಈ ಕುರಿತು ಮೃತ ಯುವಕನ ತಂದೆ ರಾಮಾ ನಾರಾಯಣ ದೇವಾಡಿಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.