ಕಲಬುರಗಿ ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸೇರಿ ವಿವಿಧ ಇಲಾಖೆಗಳ ವತಿಯಿಂದ ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ದಿನದ ಅಂಗವಾಗಿ ಈ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಅನೇಕ ಜನರು ಭಾಗವಹಿಸಿದ್ದರು. ನ.21 ರಂದು ನಡೆದ ವಾಕಥಾನ್
ಕಲಬುರಗಿ: ನಗರದಲ್ಲಿ ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ದಿನದ ಅಂಗವಾಗಿ ವಾಕ್ ಥಾನ್ - Kalaburagi News