ಯಲಬರ್ಗ: ರೈತರ ಪರ ಧ್ವನಿ ಎತ್ತಿದ ವಿದ್ಯಾವಂತ ಯುವಕನನ್ನು ಪೊಲೀಸರು ಬಂಧಿಸಿದ್ದು ಸರಿಯಲ್ಲ: ಮಸಬಹಂಚಿನಾಳ ಗ್ರಾಮದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್
Yelbarga, Koppal | Jul 28, 2025
ರೈತರ ಪರ ಧ್ವನಿ ಎತ್ತಿದ ವಿದ್ಯಾವಂತ ಯುವಕನನ್ನು ಪೊಲೀಸರು ಬಂದಿಸಿ ಜೈಲಿಗೆ ಕಳಿಸಿರುವುದು ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆ ಒಳ್ಳೆಯದಲ್ಲ...