ಡೆವಿಲ್ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಹಿನ್ನಲೆ ನಟಿ ರಚಿತಾ ರಾಮ್ ಶುಭ ಕೋರಿದ್ದಾರೆ. ಸಿನಿಮಾ ಅಲ್ಲಿ ದರ್ಶನ್ ಉತ್ತಮವಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ತಪ್ಪದೇ ಸಿನಿಮಾ ನೋಡಿ ಅಂತ ಹಾರೈಕೆ ಮಾಡಿದ್ದಾರೆ.
ಬೆಂಗಳೂರು ಉತ್ತರ: ಡೆವಿಲ್ ಸಿನಿಮಾ ರಿಲೀಸ್ ರಚ್ಚು ಮಾಡಿದ್ದೇನು ಗೊತ್ತಾ?! ಸಿಟಿಯಲ್ಲಿ ಹಲ್ ಚಲ್ ಎಬ್ಬಿಸಿದೆ - Bengaluru North News