ಅಫಜಲ್ಪುರ: ಆರ್ ಎಸ್ ಎಸ್ ಬ್ಯಾನ್ ಮಾಡೋದು ಇರಲಿ ಟಚ್ ಮಾಡಲಿಕ್ಕೂ ಆಗಲ್ಲ: ಅಫಜಲಪೂರ ನಲ್ಲಿ ಮರುಳಾರಾಧ್ಯ ಶ್ರೀ
ಅಫಜಲಪೂರ ನಲ್ಲಿ ಅ.19 ರಂದು ವಿಡಿಯೋ ಮಾಡಿ ಹೇಳಿಕೆ ನೀಡಿರುವ ಅವರು,ಆರ್ ಎಸ್ ಎಸ್ ಒಂದು ದೇಶ ಭಕ್ತಿ ಸಂಘಟನೆ. ಅದನ್ನು ಬ್ಯಾನ್ ಮಾಡೋದು ಇರಲಿ ಟಚ್ ಮಾಡಲಿಕ್ಕೂ ಆಗಲ್ಲ,ಬೇರೆ ಬೇರೆ ಸಮಸ್ಯೆಗಳು ಇವೆ ಅವುಗಳ ಬಗ್ಗೆ ಗಮನ ಹರಿಸುವಂತೆ ಅವರು ಸರ್ಕಾರಕ್ಕೆ ಪರೋಕ್ಷವಾಗಿ ಹೇಳಿದ್ದಾರೆ.