ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಪದವಿ ಪೂರ್ವ ಕಾಲೇಜು ಹಾಗೂ ಧಾರವಾಡದ ಐ.ಎಸ್. ಒ ಪ್ರಮಾಣಿತ ಶೈಕ್ಷಣಿಕ ಸಲಹಾ ಕಂಪನಿ, ನಿರ್ಮಲಾ ಎಜುಕೇಶನ್ ಟ್ರಸ್ಟ್ ನ ಇಮ್ಯಾಕ್ಯುಲೇಟ್ ಓರಾಕಲ್, ಸಹಯೋಗದಲ್ಲಿ ವಿಶ್ವದರ್ಶನದ ಪದವಿ ಪೂರ್ವ ಕಾಲೇಜಿನ ಆವಾರದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅಧ್ಯಕ್ಷ ಹರಿಪ್ರಕಾಶ ಕೋಣೆ ಮನೆ ಮಾತನಾಡಿದರು.