ಅಫಜಲ್ಪುರ: ಚಾಪ್ಲಾ ನಾಯಕ ತಾಂಡಾದಲ್ಲಿ ಹಳ್ಳದ ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣವು ಸೋಯಾ ಬೆಳೆ ಹಾಳು
ಚಿಂಚೋಳಿ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಈಗಾಗಿ ತಾಲೂಕಿನ ಚಾಪ್ಲಾ ನಾಯಕ ತಾಂಡಾದಲ್ಲಿ ಹಳ್ಳದ ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದ ಸೋಯಾ ಬೆಳೆಗಳು ಹಾಳಾಗಿದ್ದು,ರೈತರು ಕಂಗಾಲಾಗಿದ್ದಾರೆ. ಸೆ.27 ರಂದು ಮಾಹಿತಿ ಗೊತ್ತಾಗಿದೆ