ಅಫಜಲ್ಪುರ: ಪಟ್ಟಣದಲ್ಲಿ ಶಾಲೆಗೆ ನುಗ್ಗಿದ ಮಳೆ ನೀರು, ವಿದ್ಯಾರ್ಥಿಗಳ ಪರದಾಟ
ಚಿಂಚೋಳಿ ತಾಲೂಕಿನಲ್ಲಿ ಬಾರಿ ಮಳೆ ಸುರಿಯುತ್ತಿದೆ. ಈಗಾಗಿ ಚಿಂಚೋಳಿ ಪಟ್ಟಣದ ಚಂದಾಪುರ ಬಡಾವಣೆಯಲ್ಲಿರುವ ಅರೇಬಿಕ್ ಶಲೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ, ಇನ್ನೂ ರಾತ್ರಿ ಇಡೀ ವಿದ್ಯಾರ್ಥಿಗಳು ಪರದಾಟ ಮಾಡಿದ್ದಾರೆ. ಸೆ.27 ರಂದು ಮಾಹಿತಿ ಗೊತ್ತಾಗಿದೆ