ಜೇವರ್ಗಿ ಪಟ್ಟಣದಲ್ಲಿ ನ್ಯಾಯಾಲಯದಲ್ಲಿ ನೋಟರಿ ದಿನ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನ್ಯಾಯಾಧೀಶ ಕಾಶೀನಾಥ್ ಉಪ್ಪಾರ್ ಅವರು ಕೆಕ್ ಕಟ್ ಮಾಡಿ ಆಚರಣೆ ಮಾಡಿದರು. ಇನ್ನೂ ಅನೇಕ ಹಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು. ನ. ೭ ರಂದು ಮಾಹಿತಿ ಗೊತ್ತಾಗಿದೆ
ಕಲಬುರಗಿ: ಪಟ್ಟಣದಲ್ಲಿ ವಕೀಲರ ಸಂಘದಿಂದ ನೋಟರಿ ದಿನ ಆಚರಣೆ - Kalaburagi News