ಕೂಡ್ಲಿಗಿ: ಗಜಾಪುರ ಗ್ರಾಮದ ಬಳಿ ಕೆಎಸ್ಆರ್ ಟಿಸಿ ಬಸ್ ಚಾಲಕನ ಮೇಲೆ,ಹಲ್ಲೆ ನಡೆಸಿದ ಪೊಲೀಸ್ ಕಾನ್ಸ್ಟೇಬಲ್#videoviral
Kudligi, Vijayanagara | Aug 7, 2025
ಬಸ್ ಚಾಲಕನ ಮೇಲೆ ಕಾನ್ಸ್ಟೇಬಲ್ ಚಪ್ಪಲಿಯಿಂದ ಹಲ್ಲೆ ಮಾಡಿದಂತ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಜಾಪುರ ಗ್ರಾಮದ ಬಳಿ ಜರಗಿದ್ದು...