ಬೆಂಗಳೂರು ಉತ್ತರ: ಗುಂಡಿ ಮುಕ್ತ ಬೆಂಗಳೂರು ಅಭಿಯಾನ ; ಮೈಸೂರು ರಸ್ತೆಯಿಂದ ಜೆ.ಪಿ.ನಗರದವರೆಗೂ ಚಡ್ಡಿ ಬನಿಯನ್ನಲ್ಲಿ ಪ್ರಯಾಣ
Bengaluru North, Bengaluru Urban | Sep 7, 2025
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಮಳೆಗಾಲ ಆರಂಭವಾದರೆ ಸಾಕು ಗುಂಡಿಗಳಲ್ಲಿ ನಿಂತ ನೀರು ವಾಹನ ಸವಾರರ ಪರದಾಟಕ್ಕೆ...