ಯಡ್ರಾಮಿ: ಪಟ್ಟಣದಲ್ಲಿ ಲೇವಾದೇವಿ ಹಾಗೂ ಮೈಕ್ರೋಪೈನಾನ್ಸ್ ಮುಖ್ಯಸ್ಥರ ಜೊತೆಗೆ ಪೊಲೀಸರ ಸಭೆ
ಯಡ್ರಾಮಿಯಲ್ಲಿ ಪೊಲೀಸರಿಂದ ಅ.4 ರಂದು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮುಖ್ಯಸ್ಥರು & ಲೇವಾದೇವಿದಾರರೊಂದಿಗೆ ಸಭೆ ನಡೆಸಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಾನೂನು ಬದ್ದವಾಗಿ ವ್ಯವಹಾರ ನಡೆಸುವಂತೆ & ಕಾಲ ಕಾಲಕ್ಕೆ ಸರ್ಕಾರ ನೀಡುವ ನಿರ್ದೇಶನಗಳನ್ನು ಪಾಲಿಸುವುದು ಹಾಗೂ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಯಡ್ರಾಮಿ ತಹಶೀಲ್ದಾರ ರವರು ಉಪಸ್ಥಿತರಿದ್ದರು.