ಧಾರವಾಡ: ಹೋರಾಟಗಾರ ಬಸವರಾಜ ಕೊರವರ ಅವರಿಗೆ ಕೊಲೆ ಬೆದರಿಕೆ ಪ್ರಕರಣ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Dharwad, Dharwad | Jul 29, 2025
ಹೋರಾಟಗಾರ ಬಸವರಾಜ ಕೊರವರ ಅವರಿಗೆ ಕೊಲೆ ಬೆದರಿಕೆ ಬಂದಿರುವ ಪ್ರಕರಣ ಖಂಡಿಸಿ ಕೊರಮ ಕೊರವ ಸಮಾಜದ ಹಿತಾಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ...