ಮುಂಡರಗಿ: ಡೋಣಿ ಗ್ರಾಮದಲ್ಲಿ ನರೇಗಾ ಕಾರ್ಮಿಕರ ಆಕ್ರೋಶ: ಗ್ರಾಪಂ ಮುಂದೆ ಪ್ರತಿಭಟನೆ ಎಚ್ಚರಿಕೆ#Localissue
ನರೇಗಾ ಕೂಲಿ ಕೆಲಸ ಇದೆ ಅಂತಾ ಊರಲ್ಲಿ ಡಂಗುರ ಸಾರಿಸಿ ಬೆಳಿಗ್ಗೆ ಕೆಲಸಕ್ಕೆ ಹೋದವರಿಗೆ ನಿರಾಶೆ ಮೂಡಿಸಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಯಾವುದೇ ಕೆಲಸ ಕಾರ್ಯಗಳಿಲ್ಲದೆ ಅನೇಕರು ವಲಸೆ ಹೋಗುವ ಪರಸ್ಥಿತಿ ಎದುರಾಗಿತ್ತು. ಜನ್ರ ಒತ್ತಾಯದ ಮೇರೆಗೆ ನರೇಗಾ ಕೂಲಿ ಕೆಲಸ ಇದೆ ಅಂತ ಗ್ರಾಮ ಪಂಚಾಯತನಿಂದ ಡಂಗುರ ಸಾರಲಾಗಿತ್ತು. ಬೆಳಿಗ್ಗೆ ಹೋದ್ರೆ ಅಲ್ಲಿ ಏನು ಇರಲಿಲ್ಲ. ಇದರಿಂದ ನರೇಗಾ ಕೂಲಿ ಕಾರ್ಮಿಕರಿಗೆ ನಿರಾಶೆ ಎದುರಾಯಿತು. ನರೇಗಾ ಕೆಲಸದ ಸ್ಥಳದಲ್ಲಿ ಕನಿಷ್ಟ ಸೌಲಭ್ಯಗಳಿಲ್ಲದಕ್ಕೆ ಕೂಲಿ ಕಾರ್ಮಿಕರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಂದ ಸಿಬ್ಬಂದಿಗಳು ಜೋಡಿ ಮೇ