ರಾಣೇಬೆನ್ನೂರು: ಮೊಬೈಲ್ ಸಂಖ್ಯೆಯ ಮೇಲೆ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿ ಚಳಗೇರಿ ಗ್ರಾಮದ ಯುವತಿಯಿಂದ 11ಲಕ್ಷ ಹಾಕಿಸಿಕೊಂಡು ಅನಾಮದೇಯ ವ್ಯೆಕ್ತಿಯಿಂದ ಮೋಸ
Ranibennur, Haveri | Aug 31, 2025
ರಾಣೇಬೆನ್ನೂರ್ ತಾಲೂಕಿನ ಚಳಗೇರಿ ಗ್ರಾಮದ ಯುವತಿಗೆ ಅನಾಮದೇಯ ವ್ಯೆಕ್ತಿ ಕರೆ ಮಾಡಿ ನೀವು ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದೀರಿ ಎಂದು ಹೆದರಿಸಿ...