ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪೊಕ್ಸೊ ಕೇಸ್.ಮ್ಯೂಸಿಕ್ ಮೈಲಾರಿ ಬಂಧನ. ಮಹಾಲಿಂಗಪುರ ಠಾಣೆ ಪೊಲೀಸರಿಂದ ಬಂಧನ. *ಪೊಲೀಸರಿಗೆ ಸಿಗದೆ ಮಹಾರಾಷ್ಟ್ರಕ್ಕೆ ಹೊರಟಿದ್ದ ಮೈಲಾರಿ.ಮಹಾರಾಷ್ಟ್ರದ ಜತ್ತ ವ್ಯಾಪ್ತಿಯಲ್ಲಿ ಬಂಧನ. ನಿನ್ನೆ ಇಡೀ ದಿನ ಮೈಲಾರಿ ಬಗ್ಗೆ ಹುಡುಕಾಟ ನಡೆಸಿದ್ದ ಮಹಾಲಿಂಗಪುರ ಪೊಲೀಸರು. ರಾತ್ರಿ ಮೈಲಾರಿ ಕೈಗೆ ಕೋಳ. ಬೆಳಗಾವಿ ಜಿಲ್ಲೆಯ ಅಪ್ರಾಪ್ತೆ ಮೇಲೆ ಅತ್ಯಾಚಾರ, ಹಾಗೂ ವಿಡಿಯೊ ಮಾಡಿದ ಆರೋಪ. ಗೋಕಾಕ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಂತರ ಮಹಾಲಿಂಗಪುರ ಠಾಣೆಗೆ ವರ್ಗಾವಣೆಯಾಗಿತ್ತು. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ..