ಬೆಳ್ತಂಗಡಿ: ಧರ್ಮಸ್ಥಳದ ಸುತ್ತ ಅಸಹಜ ಸಾವು ಆರೋಪ ಪ್ರಕರಣ; ಎಸ್ ಐಟಿಯಿಂದ ಸೋಮವಾರ ನಿರ್ಣಾಯಕ ಶೋಧ ಕಾರ್ಯಾಚರಣೆ
Beltangadi, Dakshina Kannada | Aug 4, 2025
ಧರ್ಮಸ್ಥಳದ ಸುತ್ತ ಅಸಹಜ ಸಾವು ಆರೋಪ ಪ್ರಕರಣದ ಕುರಿತು ಎಸ್ ಐಟಿ ತನಿಖೆ ಚುರುಕುಗೊಂಡಿದ್ದು ಇಂದು ಸೋಮವಾರ ದೂರುದಾರ ಗುರುತಿಸಿದ 11, 12, 13 ನೇ...