ಟಿಪ್ಪು ಜಯಂತಿಯಲ್ಲಿ ಹಸಿರು ರಿಬ್ಬನ್ ಹರಿದ ಹಿನ್ನೆಲೆ. ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ನಿನ್ನೆ ರಾತ್ರಿ ಘರ್ಷಣೆ.ಮನೆಗೆ ನುಗ್ಗಿ ಗಲಾಟೆ, ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ..ಆಸ್ಪತ್ರೆಗೆ ನುಗ್ಗಿ ಗಾಯಾಳುಗಳ ಮೇಲೆ ಹಲ್ಲೆ ಮಾಡಿದ ಗುಂಪು..ಹೊಸೂರು ಗ್ರಾಮದಲ್ಲಿ ಘಟನೆ.ಬಾಗಲಕೋಟೆ ಜಿಲ್ಲೆಯಲ್ಲಿ ರಬಕವಿ ಬನಹಟ್ಟಿ ತಾಲ್ಲೂಕಿನ ಗ್ರಾಮ.ಟಿಪ್ಪು ಜಯಂತಿ ವೇಳೆ, ನಗರದಲ್ಲಿ ಹಸಿರು ರಿಬ್ಬನ್ನ ಕಟ್ಟಿದ್ದ ಯುವಕರು..ಎದುರಾಳಿ ಗುಂಪಿನ ವ್ಯಕ್ತಿ ರಿಬ್ಬನ್ ಹರಿದ್ದಾರೆ ಎಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯ.