ಹಾವೇರಿ: ಅಂಬಿಗರ ಚೌಡಯ್ಯ ಐಕ್ಯ ಮಂಟಪ ವೀಕ್ಷಣೆಗೆ ಹೊರಟಿದ್ದ ಸಚಿವರಿಗೆ ಅಡ್ಡಿ ಪಡಿಸಿರುವುದು ನೋವಿನ ಸಂಗತಿ; ನಗರದಲ್ಲಿ ಶಾಂತಭೀಷ್ಮ ಶ್ರೀಗಳ ಬೇಸರ
Haveri, Haveri | Jul 5, 2025
ರಾಣೆಬೆನ್ನೂರನಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವ ಎಚ್. ಕೆ ಪಾಟೀಲ್ ಅವರು ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ವೀಕ್ಷಣೆ ಮಾಡಲು ಹೊರಟಾಗ ಕೆಲವು ಪಟ್ಟ...