ಬೆಂಗಳೂರು ದಕ್ಷಿಣ: ದರ್ಶನ್ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಗುಡ್ ನ್ಯೂಸ್; ಹಾಡಿನ ಜತೆಗೆ ರಿಲೀಸ್ ಡೇಟ್ ಅನೌನ್ಸ್
Bengaluru South, Bengaluru Urban | Aug 24, 2025
ದರ್ಶನ್ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಗುಡ್ನ್ಯೂಸ್. ದರ್ಶನ್ ನಟನೆಯ ಡೆವಿಲ್ ಸಿನಿಮಾದ `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ಇಂದು...