ಹುಬ್ಬಳ್ಳಿ ನಗರ: ನಗರದಲ್ಲಿ ಮದ್ಯ ರಾತ್ರಿ ಔಷಧಿ ಸಿಗದೆ ಪರದಾಡಿದ ತಂದೆ
ಹುಬ್ಬಳ್ಳಿಯಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ 12 ಗಂಟೆಗೆ ವೈದ್ಯರು ಔಷಧಿ ಬರೆದು ಕೊಟ್ಟಿದ್ದು ಮಗುವಿಗೆ ಮದ್ಯ ರಾತ್ರಿ ಔಷಧಿ  ಸಿಗದೆ ತಂದೆ ಪರದಾಡಿದ್ ಘಟನೆ ನಡೆದಿದ್ದು. ಸಾಮಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು. ಸರ್ಕಾರ ಮದ್ಯ ರಾತ್ರಿ ವೇಳೆ ಔಷಧಿ ಬರೆದ ಕೊಟ್ಟ ವೈದ್ಯರ ವಿರುದ್ಧ ಕ್ರಮಕೊಗೊಳ್ಳ ಬೇಕು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಔಷಧಿಯನ್ನು ಉಚಿತವಾಗಿ ನೀಡಬೇಕು ಹೊರತು ಹೊರಗಡೆ ಔಷಧಿ ಬರೆದು ಕೊಡಬಾರದು ಎಂದು ಆಗ್ರಹಿಸಿದ್ದಾರೆ.