ಗುಳೇದಗುಡ್ಡ ಗ್ರಾಮೀಣ ಭಾಗದ ಯುವ ಜನತೆ ಬರಹದಲ್ಲಿ ತೊಡಗಿಕೊಂಡು ಆಧುನಿಕವಾಗಿ ಹೇಗೆ ಆಲೋಚಿಸುತ್ತದೆ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸುವ ಮಹತ್ವದ ಕಾರ್ಯವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮಂಡಳಿ ಸದಸ್ಯ ಡಾ. ವಿಜಯಕುಮಾರ್ ಕಟಗಿಹಳ್ಳಿ ಮಠ ಹೇಳಿದರು ಶುಕ್ರವಾರ ಮಧ್ಯಾಹ್ನ 12:00 ಸಂದರ್ಭದಲ್ಲಿ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು