ಬೆಂಗಳೂರು ಉತ್ತರ: ಬೆಂಗಳೂರನ್ನ ಸ್ವಚ್ಛ-ಸುಂದರ ನಗರವನ್ನಾಗಿಸಲು ನಾಗರಿಕರು, ಸ್ವಯಂ ಸೇವಕರು ಕೈ ಜೋಡಿಸಿ - ರಾಜೇಂದ್ರ ಚೋಳನ್
Bengaluru North, Bengaluru Urban | Sep 13, 2025
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಅವರು ಸೆಪ್ಟೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ಮೆಜೆಸ್ಟಿಕ್ ಬಳಿಯ ಪಾದಚಾರಿ...