ಚಿಕ್ಕಮಗಳೂರು: ನಗರದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ, ಕೇಂದ್ರ ಬಿಂದುವಾದ ಧರ್ಮಸ್ಥಳ ಮಹಾದ್ವಾರ!
Chikkamagaluru, Chikkamagaluru | Aug 27, 2025
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಚಿಕ್ಕಮಗಳೂರು ನಗರದ ಸುಪ್ರಸಿದ್ಧ ಹಿಂದೂ ಮಹಾ...