ಇತ್ತಿಚೆಗೆ ಆರ್ ಎಸ್ ಎಸ್ ವಿರುದ್ಧ ಕಲಬುರ್ಗಿಯಲ್ಲಿ ಕಾಂಗ್ರೆಸ್ ಮಹಿಳಾ ಅಧ್ಯಕ್ಷರ ನೇತೃತ್ವದಲ್ಲಿ ಪೋಸ್ಟರ್ ವಾರ್ ಮಾಡಲಾಗಿತ್ತು. ಆದರೆ ಪರವಾನಗಿ ಪಡೆಯದೆ ನಗರದ ವಿವಿಧೆಡೆ ಪೋಸ್ಟರ್ ಅಂಟಿಸಲಾಗಿದೆ ಎಂದು ಶಿವ ಸೇನೆ ಕರ್ನಾಟಕ ವತಿಯಿಂದ ಮಾಹಾನಗರ ಪಾಲಿಕೆ ಆಯುಕ್ತರಿಗೆ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ 21 ರಂದು ದೂರು ನೀಡಿದ್ದಾರೆ.